ಮಂಗಳೂರಿನ ಹೊರವಲಯದ ಬಜಪೆಯ ಮೋರ್ನಿಂಗ್ ಸ್ಟಾರ್ ಶಾಲೆಯಿಂದ ಮುರ ನಗರಕ್ಕೆ ತೆರಳುವ ರಸ್ತೆಯ ಮಧ್ಯೆ ಕಾರು ಚಾಲಕಿಯೊರ್ವರ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಇದ್ದ ದಾರಿದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದ ಚರಂಡಿಗೆ ಬಿದ್ದು ಮರಕ್ಕೆ ಡಿಕ್ಕಿ ಹೊಡೆದಿದೆ. ಸದ್ಯ ವಾಹನ ಡಿಕ್ಕಿ ಹೊಡೆದ ಸಂಧರ್ಭದಲ್ಲಿ ನಾಲ್ಕೂ ಗಾಳಿ ಚೀಲಗಳು ತೆರದಿರುವುದರಿಂದ ಕಾರು ಚಲಾಯಿಸುತ್ತಿದ್ದ ಮಹಿಳೆಗೆ ಯಾವುದೇ ಗಾಯ, ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ.
.jpeg)
