ಮಂಗಳೂರಿನ MRPL ಚಿಮಿಣಿಯಲ್ಲಿ ಭುಗಿಲೆದ್ದ ಬೆಂಕಿಯೊಂದಿಗೆ ಭಯಂಕರ ಶಬ್ದ : ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿ

ಮಂಗಳೂರಿನ MRPL ಚಿಮಿಣಿಯಲ್ಲಿ ಭುಗಿಲೆದ್ದ  ಬೆಂಕಿಯೊಂದಿಗೆ  ಭಯಂಕರ ಶಬ್ದ :  ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿ

ಮಂಗಳೂರು: ನಗರದ ಹೊರವಲಯದಲ್ಲಿರುವ ಎಮ್. ಆರ್ .ಪಿ.ಎಲ್ (Mangalore Refinery and Petrochemical's Limited) ಚಿಮಿಣಿಯಲ್ಲಿ ವರ್ಷಪೂರ್ತಿ  ಬೆಂಕಿ  ಉರಿಯುತ್ತಿರುತ್ತೆ. ಆದ್ರೆ ಇಂದು ಏಕಾಏಕಿ ದೊಡ್ಡಗಾತ್ರದಲ್ಲಿ ಬೆಂಕಿ ಮತ್ತು ಹೆಚ್ಚಿನ ಶಬ್ದ ಎದ್ದಿರುವುದರಿಂದ ಆಸುಪಾಸಿನಲ್ಲಿ ಇರುವ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸ್ಪಷ್ಟ ಕಾರಣ  ಇನ್ನಷ್ಟೇ ತಿಳಿದು ಬರಬೇಕಾಗಿದೆ.