| courtesy:etv bharat |
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಅಶೋಕ್ ಕೊಡವೂರು ಅವರು
ನೀಡಿದ ದೂರಿನ ಆಧಾರದಲ್ಲಿ
ಪ್ರಕರಣ ದಾಖಲಾಗಿದೆ. ಈ
ಬಗ್ಗೆ ಮುಂದಿನ ಕಾನೂನು
ಕ್ರಮ ಕೈಗೊಳ್ಳಲಾಗುವುದು ಎಂದು
ಉಡುಪಿ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಹರಿರಾಮ್ ಶಂಕರ್
ತಿಳಿಸಿದ್ದಾರೆ.
ಪ್ರತಿಭಟನೆಯ ವೇಳೆ
ಯಶ್ಪಾಲ್ ಸುವರ್ಣ ಅವರು
ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ ಅವರ
ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ,
ದ್ವೇಷ ಭಾಷಣ
ಮಾಡಿದ್ದಾರೆ ಎಂದು
ದೂರಿನಲ್ಲಿ ಆರೋಪಿಸಲಾಗಿದೆ.